COVID-19

VITAMIN D and Coronavirus(Kannada)/ ಕೊರೋನಾ ವೈರಸ್ ಮತ್ತು ವಿಟಾಮಿನ್ ಡಿ/ #CoronavirusinKannada, #Covid19

How to prevent Coronavirus by using Vitamin D.
In this video, Corona and Vitamin D relationship is described in Kannada. Vitamin D is a fat soluble vitamin. Is responsible for the proper maintenance of our immune system. Vitamin D helps white blood cells to properly control bacteria and viruses. Immunity helps prevent lung infections and control its effects.
ಈ ವಿಡಿಯೋದಲ್ಲಿ ಕೊರೋನಾ ಮತ್ತು ವಿಟಮಿನ್ ಡಿ ಸಂಬಂಧವನ್ನು ಕನ್ನಡದಲ್ಲಿ ವಿವರಿಸಲಾಗಿದೆ ವಿಟಮಿನ್ ಡಿ ಒಂದು ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಗಿದೆ. ನಮ್ಮ ರೋಗನಿರೋಧಕ ಶಕ್ತಿಯ ಸರಿಯಾದ ನಿರ್ವಹಣೆಗೆ ಕಾರಣವಾಗಿದೆ. ವಿಟಮಿನ್ ಡಿ ಬಿಳಿ ರಕ್ತ ಕಣಗಳು ಸರಿಯಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಹತೋಟಿಗೆ ತರಲು ಸಹಾಯಮಾಡುತ್ತದೆ. ರೋಗನಿರೋಧಕ ಶಕ್ತಿಯು ಶ್ವಾಸಕೋಶದ ಸೋಂಕುಗಳನ್ನು ತಡೆಗಟ್ಟುವಿಕೆ ಮತ್ತು ಅದರ ಪರಿಣಾಮಗಳನ್ನು ಹತೋಟಿಗೆ ತರಲು ಸಹಾಯಮಾಡುತ್ತದೆ.ನಮಗೆ ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ದೊರೆಯುತ್ತದೆ. ಹಾಗಾಗಿ ಭೂಮಧ್ಯ ರೇಖೆಯ ಸಮೀಪ ಇರುವ ಜನರಿಗಿಂತ ದ್ರುವ ಪ್ರದೇಶದ ಸಮೀಪವಿರುವ ಜನರಿಗೆ ಇದರ ಕೊರತೆ ಹೆಚ್ಚಾಗಿದೆ.